ಎಷ್ಟೋ ಜನ ಪರಿಚಿತರಾಗುತ್ತಾರೆ. ಜೀವನದ ರಹದಾರಿಯಲ್ಲಿ ಗುರುತುಗಳೇನನ್ನೂ ಉಳಿಸದೆ ಬಂದ ದಾರಿಯಲ್ಲೇ ಹೊರಟು ಹೋಗುತ್ತಾರೆ. ಕೆಲವರು ಕಡೆಯವರೆಗು ನಡೆದು ಸ್ನೇಹಿತರಾಗುತ್ತಾರೆ. ಇವನು, ಯಾವುದೇ ಅಪಾಯಿಂಟ್‍ಮೆಂಟ್ ಇಲ್ಲದೇ ನೇರವಾಗಿ ನನ್ನ ಹೃದಯದ ಛೇಂಬರ್ ನೊಳಗೆ ನಡೆದು ಬಂದುಬಿಟ್ಟನಲ್ಲಾ? ಅದು ಹೇಗೆ ಬಂದ? ಅದು ಅಷ್ಟೊಂದು ಸುಲಭವೇ - ಹೃದಯದೊಳಗೆ ಬರುವುದು, ಮನಸಿನಲ್ಲಿ ಗೂಡುಕಟ್ಟಿಕೊಳ್ಳುವುದು? ಮನದ ಬಾಗಿಲನ್ನು ಮುಚ್ಚೇ ಇದ್ದೆ. ಬಹುಶಃ ಎದೆಗೂಡಿನ ಕಿಟಕಿ ಹಾಕುವುದನ್ನು ಮರೆತೆನಂತೆ ಕಾಣುತ್ತದೆ. ಮುಂಗಾರುಮಳೆಯ ಆ ಸಂಜೆ ತೀಡುತ್ತಿದ್ದ ಗಾಳಿಗೆ ಎದೆಯ ಗೂಡಿನ ಬಳಿ ಏನೋ ಸದ್ದು. ಕಿಟಕಿ ಹಾಗೇ ತೆರೆದುಕೊಂಡಿತು. ತುಂತುರು ಮಳೆಗೆ ಮೈಯೆಲ್ಲಾ ಮುದ್ದೆ ಮುದ್ದೆ. "ಆಯಿಯೇ, ಬಾರಿಷೋಂ ಕಾ ಮೌಸಮ್ ಹೈ; ಹರ್ ಗಲೀ ಆಷಿಕೋಂ ಕಾ ಮೌಸಮ್ ಹೈ" ಪಂಕಜ್ ಉದಾಸ್‍ನ ಗಝಲ್ ಮನಸನ್ನು ತಾಕಿತ್ತು. ಆಷಿಕೀ, ದಿಲ್, ಪ್ಯಾರ್, ಮೊಹಬ್ಬತ್...ಈ ಪದಗಳ ಮೇಲೆ ತುಸು ಕೋಪ, ಸಾಕಷ್ಟು ಕ್ರೇಜ್ ನನಗೆ.Feb 6, 2014
Where were you my love
ಎಷ್ಟೋ ಜನ ಪರಿಚಿತರಾಗುತ್ತಾರೆ. ಜೀವನದ ರಹದಾರಿಯಲ್ಲಿ ಗುರುತುಗಳೇನನ್ನೂ ಉಳಿಸದೆ ಬಂದ ದಾರಿಯಲ್ಲೇ ಹೊರಟು ಹೋಗುತ್ತಾರೆ. ಕೆಲವರು ಕಡೆಯವರೆಗು ನಡೆದು ಸ್ನೇಹಿತರಾಗುತ್ತಾರೆ. ಇವನು, ಯಾವುದೇ ಅಪಾಯಿಂಟ್‍ಮೆಂಟ್ ಇಲ್ಲದೇ ನೇರವಾಗಿ ನನ್ನ ಹೃದಯದ ಛೇಂಬರ್ ನೊಳಗೆ ನಡೆದು ಬಂದುಬಿಟ್ಟನಲ್ಲಾ? ಅದು ಹೇಗೆ ಬಂದ? ಅದು ಅಷ್ಟೊಂದು ಸುಲಭವೇ - ಹೃದಯದೊಳಗೆ ಬರುವುದು, ಮನಸಿನಲ್ಲಿ ಗೂಡುಕಟ್ಟಿಕೊಳ್ಳುವುದು? ಮನದ ಬಾಗಿಲನ್ನು ಮುಚ್ಚೇ ಇದ್ದೆ. ಬಹುಶಃ ಎದೆಗೂಡಿನ ಕಿಟಕಿ ಹಾಕುವುದನ್ನು ಮರೆತೆನಂತೆ ಕಾಣುತ್ತದೆ. ಮುಂಗಾರುಮಳೆಯ ಆ ಸಂಜೆ ತೀಡುತ್ತಿದ್ದ ಗಾಳಿಗೆ ಎದೆಯ ಗೂಡಿನ ಬಳಿ ಏನೋ ಸದ್ದು. ಕಿಟಕಿ ಹಾಗೇ ತೆರೆದುಕೊಂಡಿತು. ತುಂತುರು ಮಳೆಗೆ ಮೈಯೆಲ್ಲಾ ಮುದ್ದೆ ಮುದ್ದೆ. "ಆಯಿಯೇ, ಬಾರಿಷೋಂ ಕಾ ಮೌಸಮ್ ಹೈ; ಹರ್ ಗಲೀ ಆಷಿಕೋಂ ಕಾ ಮೌಸಮ್ ಹೈ" ಪಂಕಜ್ ಉದಾಸ್‍ನ ಗಝಲ್ ಮನಸನ್ನು ತಾಕಿತ್ತು. ಆಷಿಕೀ, ದಿಲ್, ಪ್ಯಾರ್, ಮೊಹಬ್ಬತ್...ಈ ಪದಗಳ ಮೇಲೆ ತುಸು ಕೋಪ, ಸಾಕಷ್ಟು ಕ್ರೇಜ್ ನನಗೆ.Feb 5, 2014
ಇಲ್ಲಿ ಎಷ್ಟೊಂದು ಕಣ್ಣುಗಳು
ಬೆರಗುಗಣ್ಣಿನ ಜಗಕೆ ಪತ್ತಾರ ಓದಿತ್ತುಕಣ್ಣಲಲ್ಲ.......ಕತ್ತಲು ಮನದೊಳಗೆ
ಕಾಣುವ ಕಂಗಳಿಗೆ ಕಂಡದ್ದೆಲ್ಲ
ಆಚರಣೆ ಇಲ್ಲದ ಆದರ್ಶಗಳು
ವಾಸ್ತವದ ಪರದೆಯ ಮೇಲೆ
ಕಳ್ಳವೇಷದ ಪ್ರದರ್ಶನಗಳು
ಸಂತೆಯಲ್ಲೇ ಉಳಿದುಹೋಗಿವೆ
ಬಿಕರಿಯಾಗದ ಕನಸುಗಳು
ಇಲ್ಲಿ ಎಷ್ಟೊಂದು ಕಣ್ಣುಗಳು
ಕನಸುಗಳಿಗೇ ಬರ
ಇಲ್ಲಿ ಹೊರಗನ್ನು ಕಂಡವರು ಬಹಳ
ಒಳಗನ್ನು ಅರಿತವರು ವಿರಳ
ಮಸ್ತಿಷ್ಕದ ಕತ್ತಲಿಗೆ
ಅನುಭವದೀಪದ ಕೊರತೆ
ಇಲ್ಲಿ ಭೂತಕ್ಕೂ ವರ್ತಮಾನಕ್ಕೂ ಸಂಬಂಧವಿಲ್ಲ
ವರ್ತಮಾನಕ್ಕೆ ಯಾವುದೇ ಭವಿಷ್ಯವಿಲ್ಲ
ಆಶ್ಚರ್ಯವಲ್ಲ
ಕಡು ವಾಸ್ತವ
ಅಳಿದುಳಿದ ಅವಶೇಷಗಳ ನಡುವೆ
ಆತ್ಮಾಭಿಮಾನ ಕಾಣೆಯಾದಾಗ
ತರಗೆಲೆಗಳಂತೆ ತೂರಿ ಹೋದದ್ದು
ನಮ್ಮವೇ ಬದುಕುಗಳು
ಹೌದು. ಇಲ್ಲಿ ಯಾರ ನಸೀಬಿನಲ್ಲೂ ಬೆಳಕಿಲ್ಲ !
ಆದರೂ
ಇಲ್ಲಿ ಮೇಲೇರಿದರೆ ಪಟ್ಟ
ಜಾರಿ ಬಿದ್ದವ ಕೆಟ್ಟ
ಎಂದು ನಂಬಿದವರೇ ಎಲ್ಲ....
ಅಸಲು ವೈರಿ ಯಾರೆಂದು ತಿಳಿಯದೆ
ಕತ್ತಲಲ್ಲಿ ಕರಿ ಬೆಕ್ಕನ್ನು ಹುಡುಕಿದ ಕುರುಡರೇ ಎಲ್ಲ
ನನ್ನ ಕಣ್ಣು ಗಳು
ನಕ್ಷತ್ರಗಳೊಡನೆ ಮಾತನಾಡುತ್ತಿವೆ
ಅದೂ ಯಾರಿಗೂ ಅರ್ಥವಾಗದ ಭಾಷೆಯಲ್ಲಿ
ಈ ಅನಂತ ವಿಶ್ವದಲ್ಲಿ
ನಾನು, ನನ್ನದು ಏನೂ ಇಲ್ಲವೆಂದು
ತೆರೆದ ಕಣ್ಣುಗಳಿಗೆ ತಿಳಿಯುತ್ತಿತ್ತು
ವೈರಿಯ ನಿಜ ಬಣ್ಣ ಬಯಲಾಗಿತ್ತು
ನಸುಕಿನಲ್ಲಿ ಆಗಸದಿಂದ ಹಾರಿಬಂದ
ಹದ್ದುಗಳ ಕೊಕ್ಕಿನಲ್ಲಿ
ನನ್ನ ಕಣ್ಣುಗಳು
ಇಲ್ಲಿ ಎಷ್ಟೊಂದು ಕಣ್ಣುಗಳು
ಎಷ್ಟೊಂದು ಕನಸುಗಳು
ಕಾಣೆಯದದ್ದು ಮಾತ್ರ
ನನ್ನವೇ ಕಣ್ಣುಗಳು
ನನ್ನವೇ ಕನಸುಗಳು!
Jan 22, 2014
ಬದಲಾವಣೆ
ಆತ ಹಳ್ಳಿಯಲ್ಲಿದ್ದಾಗ
ನೆಂಟರಿಷ್ಟರಿಗಾಗಿ ಕಾಯುತ್ತಿದ್ದ
ಅವರೊಡನೆ ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದ
ಬಂದವರನ್ನು ಆದರದಿಂದ ಸತ್ಕರಿಸಿ
ಹೊಲ ಗದ್ದೆಗಳಲ್ಲಿನ ಬೆಳೆ
ಕಾಡಲ್ಲಿ ಅರಳಿದ ಹೂಗಳು
ಕೆರೆಯ ಸುತ್ತಲಿನ ಹಸಿರು ಹುಲ್ಲು
ದನ ಕರುಗಳು
ಕುರಿ ಮೇಕೆಗಳು
ಹಳ್ಳಿಯ ಯುವಕರ ನಡವಳಿಕೆ
ಹೀಗೆ ಸುಮಾರು ವಿಷಯಗಳ ಬಗ್ಗೆ
ರಾತ್ರಿಯೆಲ್ಲಾ ಮಾತನಾಡುತ್ತಾ
ಭಾವ ಪರವಶನಾಗುತ್ತಿದ್ದ.
ಆತ ಒಂದು ದಿನ ಪಟ್ಟಣಕ್ಕೆ ಹೋದವನು
ಹಳ್ಳಿಗೆ ಹಿಂದಿರುಗಿ ಬರಲಿಲ್ಲ
ಈಗ ಯಾವ ನೆಂಟರಿಷ್ಟರಿಗಾಗಿಯೂ
ಕಾಯುವುದಿಲ್ಲ ಆತ.
ಅವನ ಮುಂದೀಗ ಒಂದು ಟಿ.ವಿ.
ಕಾಲಹರಣ ಮಾಡೋಕೆ, ಮಾತನಾಡೋಕೆ
ಭಾಷೆ ಅರ್ಥವಾಗದಿದ್ದರೂ
ದೃಷ್ಟಿ ಮಾತ್ರ ಅದರೆಡೆಗೇ
ನೆಂಟರು ಬಂದರೆ "ಬನ್ನಿ" ಅಂತಾನೆ
ಅವರನ್ನು ಕೇಳುತ್ತಾನೆ -
ಊರಿನ ಆಗು-ಹೋಗುಗಳ ಬಗ್ಗೆ
ಇತಿಹಾಸದ ಪುಸ್ತಕದಂತೆ.
ಹಳ್ಳಿಯ ಕೊಳಕು ರಾಜಕೀಯದ ಬಗ್ಗೆ ಕೋಪ ಅವನಿಗೆ
ಊರು ಬದಲಾಗೋಯ್ತು ಎಂದು ವಟಗುಟ್ಟುತ್ತಾನೆ
ತಾನು? ಬದಲಾಗಿದ್ದೇನೆಂದು
ಒಪ್ಪಿಕೊಳ್ಳುವ ಮಾತೇ ಇಲ್ಲ.
ಊರಿನ ಒಳ್ಳೆಯ ಸುದ್ದಿ ಕೇಳಿ
ನಿಟ್ಟುಸಿರು ಬಿಡುತ್ತಾನೆ
ಊರಿನ್ನೂ ಜೀವಂತವಾಗಿದೆಯೆಂದು.
ಈಗ ದೊಡ್ಡ ನಗರಕ್ಕೆ ಬಂದಿದ್ದಾನೆ
ನೆಂಟರೇ ಬೇಕಾಗಿಲ್ಲ ಅವನಿಗೀಗ
ಅವರಿಂದ ದೂರವಿರಬೇಕೆಂಬ ಪ್ರಯತ್ನ
ಯಾರಾದರೂ ಅಪ್ಪಿತಪ್ಪಿ ಬಂದರೋ
ಒಳಗೊಳಗೇ ಬೈದುಕೊಳ್ಳುತ್ತಾನೆ
ಏರುತ್ತಿರುವ ಬೆಲೆಗಳ ಬಗ್ಗೆ
ನಗರಗಳೊಡನೆ ಗಂಟುಹಾಕಿಕೊಂಡ ಬದುಕಿನ ಬಗ್ಗೆ
ಸಿಡಿಮಿಡಿಗೊಳ್ಳುತ್ತಾನೆ.
ಬೀಸೆಣಿಗೆಯ ಗಾಳಿಯನ್ನು
ಬುತ್ತಿಯೊಳಗಿನ ತುತ್ತನ್ನು
ಹಾಸುತ್ತಿದ್ದ ಚಾಪೆಯನ್ನು
ಈಗ ಯಾರೊಂದಿಗೂ ಹಂಚಿಕೊಳ್ಳಲು ಇಷ್ಟವಿಲ್ಲ ಅವನಿಗೆ.
ಹಿಂದಿ ಮೂಲ: ತ್ರಿಪೇನ್ ಸಿಂಹ ಚೌಹಾಣ್
ಕನ್ನಡಕ್ಕೆ: ಹರೀಶ್ ಗಂಗಭೈರಯ್ಯ.
Oct 7, 2012
కలయిక మరియు ఇంకొన్ని కవితలు
Jul 12, 2012
పచ్చ పూల చైత్ర మాసం
Mar 17, 2012
Wasted Tears
After writing a subject paper in their Board Exams, some of the students came out of the hall with their eyes filled. Girls in particular were weeping to the buckets. The perplexed teacher who was bothered about his subject average and the impending training he would have to attend if results came down came running holding his chest. In a minute the Warden, the Head Master and many other teachers gathered trying to fathom the cause of their howling. Guesses started pouring in from all directions. “Oh…paper must have been hard”; “Ehe..prrrt…these people wouldn’t have prepared well..now why crying?”; “pooraa saal masti kare..ab paper hard aaya to rote…kaiku rote re gadhe naalaayak.” Thus went the comments on. Some of us guessed it correctly that they were deprived of something, so they are crying.Jan 25, 2012
Oblivion
Jan 5, 2012
ಬದಲಾವಣೆ

Dec 2, 2011
ಶಾಲೆಯಲ್ಲಿ ಬೇಸಿಗೆ

Jan 23, 2011
ಬೇಕು..ಬೇಡಗಳ ನಡುವೆ
"ಹೆಣ್ಣು ಬೇಡ, ಮಣ್ಣು (ಗಣಿ) ಬೇಕು." - ರೆಡ್ಡಿ ಬ್ರದರ್ಸ್.
"ಹುಡುಗಿ ಬೇಕು, ಮದುವೆ ಬೇಡ." - ನಿತ್ಯಾನಂದ.
"ಗೆಳೆಯ ಬೇಡ, ಗೆಳೆಯನ ಹೆಂಡ್ತಿ ಬೇಕು." - ಹಾಲಪ್ಪ.
"ಮದ್ವೆ ಬೇಡ, ಮಗು ಬೇಕು." - ಕುಮಾರ ಸ್ವಾಮಿ.
"ಡಾಕ್ಟರ್ ಬೇಡ, ನರ್ಸ್ ಬೇಕು." - ರೇಣುಕಾಚಾರ್ಯ.
"ಕಟ್ಕಂಡೋಳು ಸಾಯ್ಲಿ, ಇಟ್ಕಂಡೋಳು ಮಂತ್ರಿ ಆಗ್ಲಿ." - ಯಡಿಯೂರಪ್ಪ.
Nov 16, 2010
చివరకు మిగిలేది.....!!!!???
రేయింబవళ్ళు లెక్కించకుండా శ్రమించి, కూడబెట్టి
మోజు మేజవాణీల కాంచన మృగమును వెంబడిస్తూ,
శరీర దారుఢ్యత కోల్పోయి
రుజావ్యాధిగ్రస్తుడై, కృశించి, మంచాన పడి,
కళ్ళు మిటకరిస్తూ, గతించిన ఆరోగ్యమును గూర్చి స్మరిస్తూ,
భార్య పిల్లల ముఖాలు చూసి రోధిస్తూ,
సంపాదించిన సొమ్ము ఆసుపత్రి పాలు అవుతుంటే
చివరకు నీకు మిగిలినదేమిటి?
నలుగురి భుజాలపై ప్రయాణం!
ఎక్కడికని తెలియని శ్మశాన మౌనం!
ఆరడుగుల గోతిలో సుదీర్ఘ శయనం!
- ఓ అజ్ఞాత ఆంగ్ల కవి దర్శనము.
[ఈ కవిత సాహిత్య ప్రస్థానం మాస పత్రిక, నవెంబరు 2010, లో ప్రచురితమైనది]
Sep 8, 2010
बेवफा के साथ
Sep 4, 2010
I Slew the Seven Horses of the Chariot of the Sun
The wicked have injured the Earth
Poets know all about it
Only poets can save the Earth
From extinction.
Man, You Should Explode
Man, you should explode
Yourself to bits to start with
Jive to a savage drum beat
Smoke hash, smoke ganja
Chew opium, bite lalpari
Guzzle country booze—if too broke,
Down a pint of the cheapest dalda
Stay tipsy day and night, stay tight round the clock
Cuss at one and all; swear by his mom’s twat, his sister’s cunt
Abuse him, slap him in the cheek, and pummel him…
Man, you should keep handy a Rampuri knife
A dagger, an axe, a sword, an iron rod, a hockey stick, a bamboo
You should carry acid bulbs and such things on you
You should be ready to carve out anybody’s innards without batting an eyelid
Commit murders and kill the sleeping ones
Turn humans into slaves; whip their arses with a lash
Cook your beans on their bleeding backsides
Rob your next-door neighbours, bust banks
Fuck the mothers of moneylenders and the stinking rich
Cut the throat of your own kith and kin by conning them; poison them, jinx them
You should hump anyone’s mother or sister anywhere you can
Engage your dick with every missy you can find, call nobody too old to be screwed
Call nobody too young, nobody too green to shag, lay them one and all
Perform gang rapes on stage in the public
Make whorehouses grow: live on a pimp’s cut: cut the women’s noses, tits
Make them ride naked on a donkey through the streets to shame them
Man, one should dig up roads, yank off bridges
One should topple down streetlights
Smash up police stations and railway stations
One should hurl grenades; one should drop hydrogen bombs to raze
Literary societies, schools, colleges, hospitals, airports
One should open the manholes of sewers and throw into them
Plato, Einstein, Archimedes, Socrates,
Marx, Ashoka, Hitler, Camus, Sartre, Kafka,
Baudelaire, Rimbaud, Ezra Pound, Hopkins, Goethe,
Dostoevsky, Mayakovsky, Maxim Gorky,
Edison, Madison, Kalidasa, Tukaram, Vyasa, Shakespeare, Jnaneshvar,
And keep them rotting there with all their words
One should hang to death the descendents of Jesus, the Paighamber, the Buddha, and Vishnu
One should crumble up temples, churches, mosques, sculptures, museums
One should blow with cannonballs all priests
And inscribe epigraphs with cloth soaked in their blood
Man, one should tear off all the pages of all the sacred books in the world
And give them to people for wiping shit off their arses when done
Remove sticks from anybody’s fence and go in there to shit and piss, and muck it up
Menstruate there, cough out phlegm, sneeze out goo
Choose what offends one’s sense of odour to wind up the show
Raise hell all over the place from up to down and in between
Man, you should drink human blood, eat spit roast human flesh, melt human fat and drink it
Smash the bones of your critics’ shanks on hard stone blocks to get their marrow
Wage class wars, caste wars, communal wars, party wars, crusades, world wars
One should become totally savage, ferocious, and primitive
One should become devil-may-care and create anarchy
Launch a campaign for not growing food, kill people all and sundry by starving them to death
Kill oneself too, let disease thrive, make all trees leafless
Take care that no bird ever sings, man, one should plan to die groaning and screaming in pain
Let all this grow into a tumour to fill the universe, balloon up
And burst at a nameless time to shrink.
After this all those who survive should stop robbing anyone or making others their slaves
After this they should stop calling one another names white or black, Brahmin, Kshatriya, Vaishya, or Shudra;
Stop creating political parties, stop building property, stop committing
The crime of not recognising one’s kin, not recognising one’s mother or sister
One should regard the sky as one’s grandpa, the earth as one’s grandma
And coddled by them everybody should bask in mutual love
Man, one should act so bright as to make the Sun and the Moon seem pale
One should share each morsel of food with everyone else, one should compose a hymn
To humanity itself, man, man should sing only the song of man.
సెప్టెంబర్ 5 ఉపాధ్యాయ దినోత్సవం ఎందుకు?

Aug 26, 2010
Ureka..Ureka
Am I emotional? Read it for yourself.
http://kendasampige.com/article.php?id=3663
Aug 20, 2010
ಪ್ರಾರ್ಥನೆ
ಉಸಿರುಗಟ್ಟಿಸುವ ಸುಳಿಗಾಳಿಯಿಂದೆನ್ನ ರಕ್ಷಿಸು;
ಬಾಯಾರಿಕೆ ತೀರುವಷ್ಟು ನೀರನ್ನು ಮಾತ್ರ ಕೊಡು
ಮನುಕುಲವ ಮುಳುಗಿಸುವ ಪ್ರಳಯದಿಂದ ರಕ್ಷಿಸು;
ಹೊಟ್ಟೆಪಾಡಿಗೆ ಬೇಕಾದಷ್ಟು ದುಡ್ಡನ್ನು ಮಾತ್ರ ಕೊಡು
ಆತ್ಮವ ಕೊಲ್ಲುವ ಸಿರಿಸಂಪತ್ತುಗಳಿಂದ ರಕ್ಷಿಸು.
[ತೆಲುಗು ಮೂಲ: ಜಲಾಡಿ ರತ್ನ ಸುಧೀರ್]
ಡಿಮ್ಯಾಂಡ್
Aug 18, 2010
In a new flow.
I was, I
am and I will always be a Navodayan because in Navodaya our destiny was [is being]shaped. But many a times I felt that the recorded version of the Navodaya Prayer "Hum Navayug ki nayee bharati" sent by the Navodaya Vidayalaya Samithi was not-so rich in quality. I know Navodayas have a pool of talent and on a given day they would prove to the world that they are second to none; but it took such a long time for us to listen to an improvised version of the prayer.
I am extremely happy that JNV Trivendrum has taken steps to infuse freshness to both vocal and instrumental parts of the prayer.
While thanking all the students, teachers and the Principal of JNV Trivandrum for bringing out the new rendition of the ever so melodious Navodaya prayer, let us listen to the sweet prayer that still beats in the cores of our hearts.
Click the link and enjoy.
http://www.navodayatrivandrum.gov.in/homepage2/Web/Navodaya%20Prayer.mp3
Aug 17, 2010
In false spirit of the game!!
The one-day international
match between India and Srilanka at Dambulla on 16th August 2010 revealed that amongst true gentlemen of the game, there are, and there ever will be 'uneducated' players. I use the word 'uneducated' deliberately and carefully because, the men involved in the foul-play are hard-core literates, captian Kumara Sangakkara being a law student and Suraj Randiv is a student of Rahula college, Matara but they have failed to exhibit what they have learnt as cricketers and human beings.
With the scores level, Sehwag on 99 and India needing one to win, Randiv deliberately overshot the crease by more than a foot and Sehwag managed to hit the ball for a six. Unfortunately, it did not count as the no-ball’s contribution of one meant India had won the match.
Despite hitting a six, Sehwag was stranded not out at 99.
The conspiracy hatched by Sangakkara and Randiv is very clear. The stump microphone is said to have recorded Kumar Sangakkara advising Randiv, “Remember, if he scores he gets a 100!”
Mission accomplished.
What is worse is, Sangakkara certified in the press conference that Randiv didn't bowl a no-ball deliberately. That's double standards.
Srilankans had done the same to Saurav Ganguly when Malinga bowled a wide to give four runs leaving Ganguly stranded at 98. It has happened to Sachin Tendulkar too in a match. Courtesy, Malinga again.
Still worse; Prasad Kariyawasam, the Srilankan High Commissioner in a interview aired on CNN-IBN made all efforts to shield the act of Randiv and eventually failed in doing so.
Now that both Randiv and the Srilankan Cricket Board have apologized, the problem seems to have been resolved. But, the scar left by the wound on the finest fabric of Cricket would never fade away.


